fbpx

ಕಳಪೆ ರಸ್ತೆಯಲ್ಲಿ ಹೂತು ಹೋದ ಲಾರಿ ಗಾಲಿ!

ಕುಶಾಲನಗರ ತಾಲ್ಲೂಕಿನ ನೆಲ್ಯುದಿಕೇರಿಯಲ್ಲಿಯಲ್ಲಿ ಸಿಮೆಂಟ್ ತುಂಬಿದ್ದ ಲಾರಿಯೊಂದು ಡಾಂಬರು ರಸ್ತೆಯಲ್ಲಿ ಹೂತು ಹೋಗಿ ವಾಹನ ಸಂಚಾರಕ್ಕೆ ಅಡ್ಡಿ ಯಾಗಿದೆ.

ಶಾಸಕರ 2ಕೋಟಿ ಅನುದಾನದಿಂದ ಸಿದ್ದಗೊಂಡಿದ್ದ ಏಕಾಏಕಿ ಕಳಪೆ ಗುಣಮಟ್ಟದ ರಸ್ತೆಯು ಕುಸಿದಿದ್ದು, ಲಾರಿಯನ್ನು ಮೇಲಕ್ಕೆ ಎತ್ತಲು ಹರಸಾಹಸ ಪಡಲಾಯಿತು.

error: Content is protected !!