ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಆಯೋಜಿಸಿದ್ದ ಲೇಖನ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ನೆನಪಿಗಾಗಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ‘1837ರ ಸಂದರ್ಭದಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ‍್ಯಯ ಹೋರಾಟ, ಕೊಡಗು – ಕೆನರಾ ಬಂಡಾಯ’ ಎಂಬ ವಿಷಯದಲ್ಲಿ ಲೇಖನ ಸ್ಫರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ.
ಅಮರ ಸುಳ್ಯ ಸ್ವಾತಂತ್ರ‍್ಯ ಹೋರಾಟ,
ಕೊಡಗು – ಕೆನರಾ ಬಂಡಾಯ ಎಂಬ ವಿಷಯದ ಲೇಖನ ಸ್ಪರ್ಧೆ ವಿಜೇತರು ವಿವರ ಇಂತಿದೆ:

ಪ್ರಥಮ ಬಹುಮಾನ:
ನಿತಿನ್ ಎಸ್ ಜಿ
ದ್ವಿತೀಯ ಬಿ. ಕಾಂ
ಬಿ.ಟಿ.ಸಿ.ಜಿ ಪ್ರಥಮ ದರ್ಜೆ ಕಾಲೇಜು,
ಸೋಮವಾರಪೇಟೆ
ದ್ವೀತಿಯ ಬಹುಮಾನ:
ಡೀನಾ ಕಿರಣ್ ಎಂ ಕೆ
ದ್ವಿತೀಯ ಪಿಯುಸಿ,
ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ. ಯು ಕಾಲೇಜು,
ಪೊನ್ನಂಪೇಟೆ
ತೃತೀಯ ಬಹುಮಾನ:
ಸೀತಮ್ಮ ಕೆ ಆರ್
ದ್ವಿತೀಯ ಬಿ ಎ
ಸರಕಾರಿ ಪ್ರಥಮ ದರ್ಜೆ ಕಾಲೇಜು, ನಾಪೋಕ್ಲು
ಚತುರ್ಥ ಬಹುಮಾನ:
ಲಿಂಗರಾಜು ಆರ್,
ದ್ವಿತೀಯ ಬಿ.ಕಾಂ,
ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆ