ದಿನದ ವಾರ್ತೆ ಕರಿಕೆ ಮತ್ತು ಸಂಪಾಜೆ ಚೆಕ್ ಪೋಸ್ಟ್ ಗೆ ಎಸ್ಪಿ ಭೇಟಿ 11 months ago Team_sudhisanthe ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲೆಯ ಗಡಿ ಚೆಕ್ ಪೋಸ್ಟ್ ಗಳಾದ ಕರಿಕೆ ಹಾಗೂ ಸಂಪಾಜೆ ತಪಾಸಣೆ ಕೇಂದ್ರ ಕ್ಕೆ ಕೊಡಗು ಪೋಲಿಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿದರು. ಗಡಿಯಲ್ಲಿ ಕಟ್ಟುನಿಟ್ಟಾಗಿ ಸರಕಾರದ ನಿಯಮ ಪಾಲಿಸಲು ಸ್ಥಳದಲ್ಲಿದ್ದ ಸಿಬ್ಬಂದಿ ಗಳಿಗೆಸೂಚಿಸಿದರು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಪಡಿತರ ಚೀಟಿದಾರರು ಸೆ.16 ರಿಂದ 30 ರವರೆಗೆ ಇ-ಕೆವೈಸಿ ಮಾಡಲು ಅವಕಾಶNext ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯ್ಕೆ