fbpx

ಕರವೇಯಿಂದ ಅನಾಥ ವೃದ್ಧರ ರಕ್ಷಣೆ

ಕುಶಾಲನಗರದ ಕೂಡಿಗೆ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಸೇರಿದ ಗಣಪತಿ ಪೆಂಡಾಲ್ ನಲ್ಲಿ ಹಲವು ವರ್ಷಗಳಿಂದ ವಾಸವಿದ್ದ ಮೂವರು ಅನಾಥ ವೃದ್ಧರನ್ನು ಸೋಮವಾರಪೇಟೆಯ ಕರವೇ ರಕ್ಷಣೆ ಮಾಡಿ ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೂಡಿಗೆ ಗಣೇಶ್ ಹಾಗು ಗ್ರಾಮ ಪಂಚಾಯಿತಿಯ ಸದಸ್ಯ ಪುನಿತ್ ನೀಡಿದ ಮಾಹಿತಿ ಮೇರೆಗೆ ವೃದ್ದರಿಗೆ ಸ್ನಾನ ಮಾಡಿಸಿ ಕರವೇ ಸದಸ್ಯರ ಸಹಾಯದಿಂದ ಆಂಬುಲೆಸ್ಸ್ ಮೂಲಕ ವೃದ್ದರನ್ನು ಆಶ್ರಮಕ್ಕೆ ಬಿಟ್ಟರು.

error: Content is protected !!