ದಿನದ ವಾರ್ತೆ ಕಡೆಗೂ ಲಸಿಕೆ ಹಾಕಿಸಿಕೊಂಡ ಆದಿವಾಸಿಗಳು 8 months ago Team_sudhisanthe ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ನಾಗರಹೊಳೆ ಹಾಡಿ ನಿವಾಸಿಗಳು ಕಡೆಗೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದ 100 ಮಂದಿಗೆ ಅಧಿಕಾರಿಗಳು ಮನವೊಲಿಸಿ ಕೋವಿಡ್ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಆಹಾರಕ್ಕಾಗಿ ಮನೆಯ ಬಾಗಿಲು ಬಡಿದ ಕಾಡಾನೆಗಳು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆNext ಬೆಳೆ ಹಾನಿ ನಿಖರ ಸರ್ವೇಗೆ ಜಿಲ್ಲಾಧಿಕಾರಿ ಸೂಚನೆ