fbpx

ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಎಸ್ಪಿ ಸೂಚನೆ

ಕೊಡಗು ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ ಖಡಕ್ ಸೂಚನೆ ನೀಡಿದ್ದಾರೆ.

ದಿಢೀರ್ ಆಗಿ ಕುಟ್ಟ ಚೆಕ್ಪೋಸ್ಟ್ ಭೇಟಿ ನೀಡಿದ ಎಸ್ಪಿ, ಕಂದಾಯ, ಅರಣ್ಯ, ಪೊಲೀಸ್ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!