fbpx

ಓಪನ್ ನಲ್ಲಿ ನಡೆದ ಸೇಯ್ಲಿಂಗ್ ನಲ್ಲಿ ಕೊಡಗಿನ ಗಣಪತಿ ಮತ್ತು ವರುಣ್ ಜೋಡಿ ಸಾಧನೆ

ಓಮನ್ ನಲ್ಲಿ ನಡೆದ ಏಷ್ಯನ್ ಸೇಯ್ಲಿಂಗ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಸಿದ್ದ ಕೊಡಗಿನ ಕೆ.ಸಿ ಗಣಪತಿ ಹಾಗು ವರುಣ್ ಟಕ್ಕರ್ ಜೋಡಿ ಚಿನ್ನದ ಪದಕ ಗಳಿಸಿದ್ದಾರೆ.

ಒಲಂಪಿಕ್ಸ್ ನಲ್ಲೂ ಪಾಲ್ಗೊಂಡಿದ್ದ ಈ ಜೋಡಿ ಉತ್ತಮ ಪ್ರದರ್ಶನ ನೀಡಿದರ ಜೊತೆಗೆ ರಾಜ್ಯ ಸರ್ಕಾರದಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದರು.

ಇದೀಗ ಟಾಪ್ 10 ರ ತಂಡದಲ್ಲಿ ವರುಣ್ ಮತ್ತು ಗಣಪತಿ ಗುರುತಿಸಿಕೊಂಡಿದ್ದು,ವಿಶ್ವ ಚಾಂಪಿಯನ್ ಟೂರ್ನಿಗೆ ಸಿದ್ದತೆ ನಡೆಸುತ್ತಿದ್ದಾರೆ.

error: Content is protected !!