fbpx

ಒಂದು ಬಾರಿ ನಾಲ್ಕು ಬಾರಿ ಭೂಕಂಪನ!

ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಪ್ರದೇಶಗಳಾದ ಸಂಪಾಜೆ, ಪೆರಾಜೆ, ಕರಿಕೆ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ನಾಲ್ಕು ಭಾರಿ ಭೂಕಂಪ ಅನುಭವವಾಗಿದ್ದು, ಇಲ್ಲಿಗೆ ಸಿಸ್ಮೋಗ್ರಾಫ್ ಉಪಕರಣ ಅಳವಡಿಸಲಾಗಿದೆ.

ಇಂದು ಬೆಳಗಿನ ಜಾವ ತೋಡಿಖಾನ ದಲ್ಲಿ ಭೂಕಂಪನವಾಗಿರವ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

error: Content is protected !!