ಒಂದು ಕಳಕಳಿಯ ಮನವಿ…

ತೊನಾಚಂ ಸಾಹಿತ್ಯದ ತೋಲಂಡ ಪ್ರಭಾ ಚಂಗಪ್ಪ ಅವರು ಹಾಡಿರುವ ಧ್ವನಿ ಸುರುಳಿಯ ಹಾಡುಗಳ ಸಂಗ್ರಹವಿದ್ದಲ್ಲಿ ದಯಮಾಡಿ ಕಳುಹಿಸಿಕೊಡಿ.

ಅವರ ಶ್ರದ್ಧಾಂಜಲಿ ಕಾರ್ಯಕ್ರಮವು ಇದೇ ತಿಂಗಳ 20ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ತೋಲಂಡ ಪ್ರಭಾ ಚಂಗಪ್ಪ ಅವರ ಹಾಡುಗಳನ್ನು ಮಧುರವಾಗಿ ಹಾಗು ಭಾವಪೂರ್ವಕವಾಗಿ ಹಾಡುವ ಗಾಯಕಿಯರಿಗೆ ಮುಕ್ತ ಹಾಗು ಆದರದ ಸ್ವಾಗತ. ತಮ್ಮ ಕಂಠ ಮಾಧುರ್ಯದ ಮೂಲಕ ಅರ್ಥ ಪೂರ್ಣ ಶ್ರದ್ಧಾಂಜಲಿಯನ್ನು ಅವರಿಗೆ ನೀಡೋಣವೆಂದು ಕೇಳಿಕೊಳ್ಳುತ್ತಿದ್ದೇವೆ…!

ಈ ಕಾರ್ಯಕ್ರಮದಲ್ಲಿ ಪ್ರಭಾ ಚಂಗಪ್ಪ ಅವರ ಅಭಿಮಾನಿಗಳು ಹಾಗು ಕಲಾಸಕ್ತರು ಭಾಗಿಯಾಗಿ ತಮ್ಮ ಉಪಸ್ಥಿತಿಯನ್ನು ತೋರ್ಪಡಿಸಬೇಕಾಗಿ ಕೋರಿಕೆ

Vtl.coorg@gmail.com
9448312310


ಅಲ್ಲಾರಂಡ ವಿಠಲ್ ನಂಜಪ್ಪ
ಅಲ್ಲಾರಂಡ ರಂಗ ಚಾವಡಿ

error: Content is protected !!