ಒಂಟಿ ಸಲಗದ ಬಿಂದಾಸ್ ಓಡಾಟ!

ಬೆಳ್ಳಂಬೆಳಗೆ ಮನೆಯೊಂದರ ಆವರಣದಲ್ಲೇ ಒಂಟಿ ಸಲಗ ಓಡಾಡಿದ ಘಟನೆ ಸಿದ್ದಾಪುರದ ಇಂಜಿಲಗೆರೆಯಲ್ಲಿ ನಡೆದಿದೆ. ಸುರಿಯುತ್ತಿರುವ ಮಳೆಯ ನಡುವೆ ಮನೆ ಪಕ್ಕದ ಬಾಳೆ,ಕಾಫಿ ಬೆಳೆ ನಾಶ ಮಾಡಿದೆ.

error: Content is protected !!