fbpx

ಒಂಟಿ ಸಲಗದ ದಾಂಧಲೆ

ಕರಡಿಗೋಡು ಗ್ರಾಮದಲ್ಲಿ ಹಲವು ದಿನಗಳಿಂದ ಒಂಟಿ ಸಲಗವೊಂದು ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿದ್ದು, ಕೆಲವು ದಿನದ ಹಿಂದೆ ಇವಾಲ್ವ್ ಬ್ಯಾಕ್ ರೆಸಾರ್ಟ್ನ ಕಾವಲುಗಾರನ ಮೇಲೆ ದಾಳಿ ನಡೆಸಿದ ಎಂದು ಹೇಳಲಾಗಿದೆ.

error: Content is protected !!