ಐ.ಟಿ ಉದ್ಯೋಗಿಗಳಿಂದ ಗದ್ದೆ ನಾಟಿ

ಐ.ಟಿ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವ ಟೆಕ್ಕಿಗಳು ಕಂಪ್ಯೂಟರ್ ಲ್ಯಾಪ್ ಟಾಪ್ ಬಿಟ್ಟು ಕೈನಲ್ಲಿ ಭತ್ತದ ಪೈರು ಹಿಡಿದು ಕೆಸರಿನ ಗದ್ದೆಯಲ್ಲಿ ನಾಟಿಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಸೋಮವಾರಪೇಟೆಯ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಕಳೆದ ಮೂರು ವರ್ಷಗಳಿಂದ ಕೃಷಿ ಬಗ್ಗೆ ಜಾಗೃತಿ ಮೂಡಿಸಿವ ಕಾರ್ಯಕ್ರಮ ಇದ್ದಾಗಿದ್ದು,ಯುವ ಸಮೂಹವೇ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು.