fbpx

ಎ.ಬಿ.ವಿ‌.ಪಿ ವತಿಯಿಂದ ವೃಕ್ಷಮಿತ್ರ ಅಭಿಯಾನ ಕಾರ್ಯಕ್ರಮ

ಮಡಿಕೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP )ಕೊಡಗು ಜಿಲ್ಲೆ ಮಡಿಕೇರಿ ಶಾಖೆಯ ವತಿಯಿಂದ ವೃಕ್ಷಮಿತ್ರ ಅಭಿಯಾನದ ಕಾರ್ಯಕ್ರಮ ಮಡಿಕೇರಿ ಗ್ರಾಮಾಂತರ ವಿಭಾಗದ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮರಗೋಡು ಗ್ರಾಮದಲ್ಲಿ ನಡೆಯಿತು.

ಈಗಾಗಲೇ ಜಿಲ್ಲೆಯ ಹಲವು ಶಾಲಾ ಕಾಲೇಜುಗಳಲ್ಲಿ ಎಬಿವಿಪಿ ಈ ಅರ್ಥಪೂರ್ಣ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇನ್ನು ಮುಂದೆಯೂ ಜಿಲ್ಲೆಯ ಹಲವೆಡೆ ಆಯೋಜಿಸುವ ಇರಾದೆ ಹೊಂದಿದೆ.

error: Content is protected !!