ಎಸ್.ಐ ಸೇರಿ 8 ಮಂದಿ ಮೇಲೆ ಎಫ್.ಐ. ಆರ್

Big Breaking
ವಿರಾಜಪೇಟೆಯ ಚಿಕ್ಕಪೇಟೆ ನಿವಾಸಿಯಾಗಿದ್ದ ಮಾನಸಿಕ ಅಸ್ವಸ್ಥ ರಾಯ್ ಡಿಸೋಜಾರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧ ಮೃತರ ಸಹೋದರ ರಾಬಿನ್ ಡಿಸೋಜಾ ನೀಡಿದ ದೂರನ್ನು ನೀಡಿದ್ದರು.
ದೂರಿನ ಪ್ರತಿ


ಅದರ ಹಿನ್ನಲೆಯಲ್ಲಿ ವಿರಾಜಪೇಟೆ ಪಟ್ಟಣ ಠಾಣೆಯ ಎಸ್.ಐ ಜಗದೀಶ್ ದೂಳಿಶೆಟ್ಟಿ ಸೇರಿದಂತೆ 8 ಮಂದಿ ಮೇಲೆ ದಕ್ಷಿಣವಲಯ ಡಿಐಜಿ ಸೂಚನೆ ಮೇರೆಗೆ ಎಫೈ ಆರ್ ದಾಖಲಾಗಿದೆ.