ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಎರಡು ದಿನದಲ್ಲಿ ಆರು ಪೇಪರ್ ವಿವರ ಇಂತಿದೆ

ಜುಲೈ 19 ರಂದು ಸೋಮವಾರ ವಿಜ್ಞಾನ, ಗಣಿತ, ಸಮಾಜವಿಜ್ಞಾನ ಪರೀಕ್ಷೆ
ಜುಲೈ 22 ರಂದು ಗುರುವಾರ – ಭಾಷಾ ವಿಷಯಗಳ ಪರೀಕ್ಷೆ
ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಪರೀಕ್ಷಾ ಸಮಯ ನಿಗದಿಪಡಿಸಲಾಗಿದ್ದು
ಬಹು ಆಯ್ಕೆಗಳ ಪ್ರಶ್ನೆಗಳ ಪತ್ರಿಕೆ ಮೂಲಕ ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

error: Content is protected !!