ಎಸ್ ಎಸ್ಎಲ್ ಸಿ ಪರೀಕ್ಷೆ: ಕೊಡಗು ಜಿಲ್ಲೆಯಲ್ಲಿ 54 ವಿದ್ಯಾರ್ಥಿಗಳು ಗೈರು!

ಕೊಡಗು: ಜಿಲ್ಲೆಯಲ್ಲಿ ಕಳೆದ‌ ಶೈಕ್ಷಣಿಕ ವರ್ಷದ ಮೊದಲ ದಿನದ ಎಸ್ಎಸ್ಎಲ್ ಸಿ ಪರೀಕ್ಷೆ ಸೋಮವಾರ ಯಶಸ್ವಿಯಾಗಿ ನಡೆಯಿತು._
ಮೊದಲ‌ ದಿನ 54 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಪರೀಕ್ಷೆಗೆ ನೋಂದಾಯಿಸಲ್ಪಟ್ಟಿದ್ದ ಒಟ್ಟು 6,866ವಿದ್ಯಾರ್ಥಿಗಳ‌ ಪೈಕಿ 6812 ಮಂದಿ ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ‌ ಶ್ರೀಧರನ್ ಅವರು ತಿಳಿಸಿದ್ದಾರೆ.

error: Content is protected !!