fbpx

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಡಗಿನ ಬಾಲಕಿ

ಎಸಸೆಲ್ಸಿಯ ಫಲಿತಾಂಶದಲ್ಲಿ ಮರು ಮೌಲ್ಯಮಾಪನ ಹಾಕಿದ್ದ ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಜಗದೀಶ್ ಮತ್ತು ರಾಘವಿ ದಂಪತಿಗಳ ಪುತ್ರಿಯಾದ ಪೂರ್ವಿ 625/625 ಅಂಕ ಮರು ಮೌಲ್ಯಮಾಪನ ಕ್ಕೆ ಕಳುಹಿಸಿದ್ದರು.

ಈ ಹಿಂದೆ ಬಂದ ಫಲಿತಾಂಶ ಅಸಮಾಧಾನ ಹಿನ್ನಲೆಯ ಕಾರಣ ಮರುಮೌಲ್ಯಮಾಪನಕ್ಕೆ ಹಾಕಿದ್ದ ಜಾನವಿಗೆ ಉತ್ತಮ ಫಲಿತಾಂಶ ಸಂತಸ ತಂದಿದೆ.

error: Content is protected !!