fbpx

ಎಸ್ಪಿ ಖಜಾನೆ ಲೂಟಿ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಡಿಕೇರಿಯ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಲೂಟಿ ಪ್ರಕರಣಕ್ಕೆ ಸಂಬಂಧ ಕಚೇರಿಯ ಮೂವರು ಸಿಬ್ಬಂಧಿಗಳನ್ನು 8.40 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಕಚೇರಿಯ ನಗದು ವಿಭಾಗದ ನಗದು ನಿರ್ವಾಹಕ ಟಿ.ಎ.ರಂಜಿತ್ ಕುಮಾರ್,ಎಸ್ ಡಿಎ ಸಹಾಯಕ ಲೋಹಿತ್ ಕುಮಾರ್, ಡಿ ದರ್ಜೆ ನೌಕರ ವಿನೋದ್ ಕುಮಾರ್ ಬಂಧಿತರಾಗಿದ್ದಾರೆ.

ಹಣ ದುರುಪಯೋಗ ಸಂಬಂಧ ಸ್ವತಃ ಆರೋಪಿಯೇ ಬೆಳಕಿಗೆ ತಂದಿದ್ದ ಆದರೆ ಇದೀಗ ಆತನೇ ಪೋಲಿಸ್ ವಶವಾಗಿದ್ದಾನೆ. ಬಂಧಿತರನ್ನು
ಜುಲೈ 23 ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

error: Content is protected !!