ಎಸ್ಪಿ ಕಛೇರಿಯ ಹಣ ದುರುಪಯೋಗ : ಮೂವರ ಅಮಾನತ್ತು

ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಹಣ ದುರುಪಯೋಗ ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಮೂವರನ್ನು ಅನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಕಚೇರಿಯ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಪೋಲಿಸ್ ಧ್ವಜ ಮಾರಟ 3,85,650 ರೂ,ವಿರಾಜಪೇಟೆ ಉಪವಿಭಾಗದ 3,82,800 ಸೇರಿದಂತೆ ಕೋವಿಡ್ ನಿಯಮ ಉಲ್ಲಂಘನೆಯ ದಂಡದ ಹಣ ಸೇರಿ 8,40,000/- ಹಣ ದುರುಪಯೋಗವಾಗಿರುವುದು ಕಂಡುಬಂದಿದೆ.

error: Content is protected !!