ಎಸ್ಪಿ ಅವರಿಂದ ಚೆಕ್ ಪೋಸ್ಟ್ ಸ್ಥಿತಿಗತಿ ಪರಿಶೀಲನೆ

ಕರಿಕೆ ಚೆಕ್ಪೋಸ್ಟ್ ನಲ್ಲಿ ಅವ್ಯವಸ್ಥೆ ಕಂಡು ಬಂದು, ಎಸ್ಪಿ ಕ್ಷಮಾ ಮಿಶ್ರ ಸ್ಥಳಕ್ಕೆ ಭೇಟಿ ನೀಡಿ ವಾಹನ ತಪಾಸಣೆ, ಕೊವೀಡ್ ತಪಾಸಣಾ ಕೇಂದ್ರ ಸ್ಥಿತಿಗತಿ ಪರಿಶೀಲನೆ ನಡೆಸಿದರು.

error: Content is protected !!