ಎಸೆಸಿಲ್ಸಿ ಪರೀಕ್ಷೆಯ ಕೇಂದ್ರದ ಸುತ್ತ ನಿಷೇಧಾಜ್ಞೆ

ಇದೇ ತಿಂಗಳು 28ರಿಂದ ಆರಂಭವಾಗಲಿರುವ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಸಂಬಂಧ ಕುಶಾಲನಗರ ತಾಲ್ಲೂಕಿನ ನಾಲ್ಕು ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ.


ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 12 ಕೊಠಡಿಯಲ್ಲಿ 230 ವಿದ್ಯಾರ್ಥಿಗಳು, ಫಾತೀಮ ಕಾನ್ವಂಟ್ ನಲ್ಲಿ 14 ಕೊಠಡಿಯಲ್ಲಿ 276 ವಿದ್ಯಾರ್ಥಿಗಳು, ಫಾತೀಮ ಪ್ರೌಢ ಶಾಲೆಯ 7 ಕೊಠಡಿಯಲ್ಲಿ 142 ವಿದ್ಯಾರ್ಥಿಗಳು, ಕೂಡಿಗೆ ಅಂಜೆಲಾ ಕಾನ್ವೆಂಟ್ ನ 8 ಕೊಠಡಿನಲ್ಲಿ ನಲ್ಲಿ 140 ವಿದ್ಯಾರ್ಥಿಗಳು ಸೇರಿದಂತೆ 788 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

error: Content is protected !!