fbpx

ಎಲ್ಲವೂ ಸರಿಯಾಗಿ ಇದ್ದಿದ್ದರೆ…

✍️ಶಿವಶಂಕರ್ ಜಿ.

ಇವತ್ತು ನಮ್ಮ ಮನೆಮನೆಯ ಬಾಗಿಲುಗಳೆಲ್ಲಾ ತಳಿರು ತೋರಣಗಳಿಂದ ಅಲಂಕರಿಸಲ್ಪಟ್ಟು, ಅಂಗಳ, ಬೀದಿಗಳೆಲ್ಲಾ ಹಬ್ಬದ ಸಂಭ್ರಮ ಸಡಗರಗಳಿಂದ ತುಂಬಿ ತುಳುಕುತ್ತಿತ್ತು…

ಸಾವಿರಾರು ಮೈಲಿಗಳ ದೂರದ ದೇಶದಲ್ಲಿ ಯಾರೋ ಕೇವಲ ಬೆರಳೆಣಿಕೆಯಷ್ಟು ಮಂದಿಯ ಅವಿವೇಕಿತನ, ಅಜಾಗರೂಕತೆ ಮತ್ತು ಬೇಜವಾಬ್ದಾರಿತನದಿಂದಾಗಿ ಇಡೀ ಮಾನವಕುಲವೇ ತಲ್ಲಣಿಸಿ, ಜಂಘಾಬಲವೇ ಉಡುಗಿಹೋಗಿದೆಯಲ್ಲಾ!!

ನಾವೇನು ತಪ್ಪು ಮಾಡಿದ್ದೇವೆ?

ಯಾತಕ್ಕಾಗಿ ನಮಗೆ ಈ ಶಿಕ್ಷೆ? ಎಂದು ಪರಿತಪಿಸುತ್ತಾ ಕೂರಬಹುದು…

ಅಥವಾ

Thank you for this revaluation of our lives…

Thank you as we finally understand what it means that we are all connected…

Gratitude supports the immune system but also lets us to see things from different perspectives.

And it’s up to us which perspective we will choose.

But best is to be aware of all of them.

Be grateful

Stay aware

Things will be never same again.

The world is changing now…

✍️ಶಿವಶಂಕರ್ ಜಿ.

ಬೆಂಗಳೂರು ಬಾಷ್ ಲಿಮಿಟೆಡ್ ನಲ್ಲಿ ಟೆಕ್ನೀಷಿಯನ್. ಸಾಹಿತ್ಯ, ಸಂಗೀತ, ರಂಗಭೂಮಿ ಹಾಗೂ ಜಾಗತಿಕ ಸಿನಿಮಾ ಆಸಕ್ತಿಯ ಕ್ಷೇತ್ರಗಳು.ಚಾರಣ ಮತ್ತು ಬರಹ ಹವ್ಯಾಸ.ವಿದಾಯ, ಇಬ್ಬಂದಿ, ತಿರುವುಧಾರಾವಾಹಿಯಾಗಿರುವ ಕಥೆಗಳು. ಈಟೀವಿಗಾಗಿ ಪಿ.ಎಚ್. ವಿಶ್ವನಾಥ್ ನಿರ್ದೇಶಿಸಿದಪ್ರೇಮ ಕಥೆಗಳುಧಾರಾವಾಹಿಗೆ ಚಿತ್ರಕಥೆ, ಸಂಭಾಷಣೆ.’ಸರ್ವಶಿಕ್ಷಣ ಅಭಿಯಾನಕ್ಕಾಗಿ ಹಲವಾರು ಸಾಕ್ಷ್ಯ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಹಾಗೂ ಸಹನಿರ್ದೇಶನ.ಜಾಲ, ಗಲಿಬಿಲಿ ಕಲ್ಲೇಶಿ ಧಾರಾವಾಹಿಗೆ ಶೀರ್ಷಿಕೆ ಗೀತೆ ರಚನೆ.

error: Content is protected !!