ಎರಡು ದಿನ ಆರೆಂಜ್ ಅಲಟ್೯

ಕೊಡಗಿನಲ್ಲಿ ಇನ್ನೆರೆಡು ದಿನ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು
ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಏರಿಕೆ ಕಂಡುಬಂದಿದೆ.ಕಾವೇರಿ ನದಿ ಪಾತ್ರದ ಜನತೆಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದ್ದು,ಕಾಳಜಿ ಕೇಂದ್ರಕ್ಕೆ ತೆರಳು ಸೂಚಿಸಲಾಗಿದೆ.
ಕರಡಿಗೋಡಿನಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು,ತಗ್ಗು ಪ್ರದೇಶದಲ್ಲಿ ಎಚ್ಚರಿಕೆ ಇರಬೇಕಾಗಿದೆ.
ಪ್ರಾಕೃತಿಕ ವಿಕೋಪ ತಡೆಯಲು ಎನ್ ಡಿ ಆರ್ ಎಫ್ ಸನ್ನದುವಾಗಿದ್ದು ಭಾಗಮಂಡಲ ವ್ಯಾಪ್ತಿಯಲ್ಲಿ ತಂಡ ಬೀಡು ಬಿಟ್ಟಿದೆ.