fbpx

ಎರಡು ಕೋಟಿ ಮೌಲ್ಯದ ಗಾಂಜಾ ವಶ; ಆರೋಪಿಗಳ ಬಂಧನ

ಅಂತರರಾಜ್ಯ ಗಡಿಯಲ್ಲಿ ಆಂಧ್ರ ಪ್ರದೇಶದ ಭಾಗದಿಂದ ಕೇರಳಕ್ಕೆ ಗಾಂಜ ಸರಬರಾಜು ಮಾಡುತ್ತಿದ್ದ ವೇಳೆ ಕೇರಳ ಪೊಲೀಸರು ದಾಳಿ ಮಾಡಿ ಎರಡು ಕೋಟಿ ಅಧಿಕ ಮೌಲ್ಯದಷ್ಟು ಗಾಂಜಾ, ವಾಹನ ಮತ್ತು ಮೂವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಮೂಲತಃ ಕೇರಳದ ಮಟ್ಟನೂರಿನ ಪುತ್ತನಪುರ ಹೌಸ್ ನಿವಾಸಿಗಳಾದ ಅಬ್ದುಲ್ ಮಜೀದ್, ತಲೆಚೆರಿಯ ಸಜೀದ್ ಮತ್ತು ವಲಿಯಾಂಬ್ರದ ಶಂಶೀರ್ ಎಂಬುವರನ್ನು ಕೊಡಗಿನ ಮಾಕುಟ್ಟ ಗಡಿ ದಾಟಿ ಕೂಟುಪೊಳೆಗೆ ತೆರಳುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಒಂದು ಪಿಕಪ್, ಲಾರಿ ಸೀಟ್ ಮಾಡಿಟ್ಟುಕೊಂಡ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!