fbpx

ಎನ್.ಡಿ.ಆರ್.ಎಫ್ ಇಂದ ಬಿರುಸಿನ ರಕ್ಷಣಾ ಕಾರ್ಯಚರಣೆ

ಭಾಗಮಂಡಲ ತಲಕಾವೇರಿ ಭಾಗದಲ್ಲಿ ಸಂಭವಿಸಿರುವ ಭಾರೀ ಭೂಕುಸಿತದ ರಕ್ಷಣಾ ಕಾರ್ಯಾಚರಣೆಯನ್ನು ಎನ್.ಡಿ.ಆರ್.ಎಫ್ ಬಿರುಸಾಗಿ ಶಿಪ್ರಗತಿಯಲ್ಲಿ ನಡೆಸುತ್ತಿದೆ. ಕಾಣೆಯಾದವರ ಪತ್ತೆಗೆ ಶಕ್ತಿ ಮೀರಿ ಹುಡುಕಾಟ ನಡೆಸುತ್ತಿದೆ. ಈಗಾಗಲೇ ಕಾಣೆ ಆಗಿರುವ ಆರು ಜನರಲ್ಲಿ ಇಬ್ಬರನ್ನು ಬಚಾವ್ ಮಾಡಲಾಗಿದೆ ಎಂದು ಊಹಾಪೋಹಗಳಿದ್ದು, ಮಾಹಿತಿ ಇನ್ನೂ ಖಚಿತವಾಗಿಲ್ಲ.

ಐದು ಕಿಲೋ ಮೀಟರ್ ದೂರದಲ್ಲಿ ಮನೆಯ ಸಾಮಾನುಗಳು ಕಾಣೆ ಆಗಿರುವ ವ್ಯಕ್ತಿಗಳ ಧರಿಸುಗಳು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ. ಸುರಿಯುತ್ತಿರುವ ಜಡಿ ರಭಸದ ಮಳೆಯಲ್ಲೂ ಕಾರ್ಯಾಚರಣೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ

error: Content is protected !!