ಎಚ್ಚರಿಕೆ,ಮುನ್ಸೂಚನೆ

ಕೊಡಗು: ಶುಕ್ರವಾರದಿಂದ ಕೊಡಗು ಜಿಲ್ಲೆಯಲ್ಲಿ 115.5 ರಿಂದ 204.4 ಮಿಲೀಮೀಟರ್ ಮಳೆ ಬೀಳುವ ಸಾಧ್ಯತೆಯಿರುವುದಿಂದ 48 ಗಂಟೆಗಳ ಕಾಲ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಆಗಸ್ಟ್ 1 ರಿಂದ 3 ರವರೆಗೆ 64.5 ರಿಂದ 115.5 ಮಿಲಿ ಮೀಟರ್ ಮಳೆ ಬೀಳುವ ಸಾಧ್ಯತೆಯಿರುವುದಿಂದ ಅಧಿಕ ಮಳೆ ಬೀಳುವ ಪ್ರದೇಶ ಸೇರಿದಂತೆ ತಗ್ಗುಪ್ರದೇಶದಲ್ಲಿ ಮುನಾನೆಚ್ಚರಿಕೆ ಯಿಂದ ಇರಲು ಹವಮಾನ ಇಲಾಖೆ ಸೂಚನೆ ನೀಡಿದೆ. ಪ್ರವಾಹ ಪೀಡಿತ ಪ್ರದೇಶ ಸೇರಿದಂತೆ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚು ಪ್ರದೇಶದ ಜನರು ಜಾಗರೂಕಾಗಿರುವಂತೆ ಜಿಲ್ಲಾಡಿಳಿತ ಎಚ್ಚರಿಕೆ ನೀಡಿದೆ.