ವಿರಾಜಪೇಟೆಯ ಅರಮೇರಿ ಗ್ರಾಮದ ಪನ್ನಂಗಲ ದೇವಾಲಯದ ಆವರಣದಲ್ಲಿದ್ದ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ದೇವಾಲಯಕ್ಕೆ ಹಾನಿಯಾದ ಘಟನೆ ನಡೆದಿದೆ.
ದೇವಾಲಯದ ಮುಂಭಾಗ ಬಹುತೇಕ ಹಾನಿಯಾಗಿದ್ದು, ಘಟನೆ ಸಂದರ್ಭ ಮರದ ಕೆಳಗೆ ಇಬ್ಬರು ಗ್ರಾಮಸ್ಥರು ಕುಳಿತಿದ್ದ ಸಂದರ್ಭವೇ ಈ ದುರ್ಘಟನೆ ನಡೆದಿದ್ದು ಕೂದಲೆಳೆ ಹಂತದಲ್ಲಿ ಪಾರಾಗಿದ್ದಾರೆ.