ಉರಗ ರಕ್ಷಕರಿಗೆ ಇನ್ನು ಮುಂದೆ ವೃತ್ತಿ ಪರ ತರಬೇತಿ

ಅರಣ್ಯ ಇಲಾಖೆಯ ವತಿಯಿಂದ ಉರಗ ಪ್ರೇಮಿಗಳಿಗೆ ಗುರುತಿನ ಪತ್ರ ಮತ್ತು ವೃತ್ತಿಪರ ತರಬೇತಿ ನೀಡಲು ನಿರ್ಧರಿಸಲಾಗಿದೆ.

ರಕ್ಷಿಸಿದ ಹಾವುಗಳು ದುರುಪಯೋಗ ಆಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಅರಣ್ಯ ವಿಭಾಗದಿಂದ ಈ ಪ್ರಯೋಗ ನಡೆಯಲಿದ್ದು, ಉರಗ ಪ್ರೇಮಿಗಳಿಗೆ ಉತ್ತಮ ವೇದಿಕೆಯಾಗಲಿದೆ ಎನ್ನಲಾಗಿದೆ.

error: Content is protected !!