fbpx

ಉದಯೋನ್ಮುಕ ಯುವ ಕಲಾವಿದರಿಂದ ಭಿತ್ತಿ ಚಿತ್ರ ಶಿಬಿರ

ಮಡಿಕೇರಿ ಜೂ.8 : ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಾಯೋಜಕತ್ವದಲ್ಲಿ ವನವಾಸಿ ಕಲ್ಯಾಣ ಆಶ್ರಮ ಕೊಡಗು ಮತ್ತು ಬೆಳಕು ಪೌಂಡೇಶನ್ ಬೆಂಗಳೂರು ಸಹಯೋಗದಲ್ಲಿ 6 ದಿನ ಭಿತ್ತಿ ಚಿತ್ರ ಶಿಬಿರ ನಡೆಯಲಿದೆ.

ರಾಜ್ಯದ ವಿವಿಧ ಭಾಗಗಳ 21 ಮಂದಿ ಉದಯೋನ್ಮುಖ ನುರಿತ ಯುವ ಕಲಾವಿದರು ಭಾಗವಹಿಸಲಿದ್ದಾರೆ. ನಿಟ್ಟೂರು ಕಾರ್ಮಾಡು ವಾಲ್ಮೀಕಿ ಆಶ್ರಮ ಶಾಲೆ ಮತ್ತು ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಗೋಡೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ನಿಟ್ಟಿನಲ್ಲಿ ಬರೆಯಲಾಗುವುದು. ಆಕರ್ಷಣೀಯಗೊಳಿಸುವ ಭಿತ್ತಿ ಚಿತ್ರಗಳನ್ನು ಬರೆಯಲಾಗುವುದು.

error: Content is protected !!