fbpx

ಉಚಿತ ಸಾಮಾಗ್ರಿ ಕಿಟ್ ವಿತರಣೆ..

ಭಾಗಮಂಡಲ ಚೇರಂಗಾಲ ಗ್ರಾಮಕ್ಕೆ “ದ ಕೂರ್ಗ್ ವೆಲ್ನೆಸ್ ಫೌಂಡೆಶನ್”ವತಿಯಿಂದ ಗ್ರಾಮಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಅಡುಗೆ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದ ಕೂರ್ಗ್ ವೆಲ್ನೆಸ್ ಫೌಂಡೆಶನ್ ನ ಸದಸ್ಯರಾದ ವಿಕಾಸ್ ಅಚ್ಚಯ್ಯ ಮಾತನಾಡಿ ಯಾರು ಕೂಡ ಧೈರ್ಯವನ್ನು ಕಳೆದುಕೊಳ್ಳಬೇಡಿ ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ಸಾಂತ್ವಾನದ ಹಿತನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ದೇವಂಗೊಡಿ ಹರಿಶ್, ಪೇರುಬಾಯಿ ವಿಜಯ, ಬಿ.ಎನ್. ರಂಗಪ್ಪ, ಕೊಡಿ ಜಗನ್ನಾಥ ಹಾಗೂ ಪೌಂಡೇಶನ್ ನಾ ಸದಸ್ಯರುಗಳು ಹಾಜರಿದ್ದರು.


ಮಾಹಿತಿ: ಮೊನಿಕ ಪ್ರಕಾಶ್ ಮೂಲೆಮಜಲು

error: Content is protected !!