ಉಚಿತ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ

ಬೆಂಗಳೂರಿನ ಜಯದೇವ ಆಸ್ಪತ್ರೆ ಆಕ್ಟೋಬರ್ 15ರಿಂದ 20ರವರೆಗೆ ಉಚಿತ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ನಡೆಸುತ್ತಿದೆ. ಅಗತ್ಯವಿರುವವರಿಗೆ ಇದು ಸಹಕಾರಿ ಆಗಲಿದೆ. ನೋಂದಾಯಿಸಿಕೊಳ್ಳಲು 08022977422 ಅಥವಾ 08022977433 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿರಿ.

error: Content is protected !!