ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷರ ಪುತ್ರ

ಯುದ್ದ ಪೀಡಿತ ಉಕ್ರೇನ್ ನಲ್ಲಿ‌ ಕೂಡ್ಲೂರಿನ ಚಂದನ್ ಗೌಡ (21),ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ರವರ ದ್ವಿತೀಯ ಪುತ್ರ ರಾಗಿರುವ ಚಂದನ್ ಉಕ್ರೇನ್ ನಲ್ಲಿ ಅಂತಿಮ‌ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಸದ್ಯಕ್ಕೆ ಆತಂಕದ ನಡುವೆ ತಾನಿರುವ ಫ್ಲ್ಯಾಟ್ ನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಜುಲೈನಲ್ಲಿ ಕುಶಾಲನಗರಕ್ಕೆ ಆಗಮಿಸಿ ಹಿಂತೆರಳಿದ್ದರು ಚಂದನ್ ಗೌಡ .

error: Content is protected !!