ಉಕ್ರೇನಿಂದ ಕೊಡಗಿಗೆ ಮರಳಿದ ವಿದ್ಯಾರ್ಥಿನಿ

ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಕೊಡಗು ಮೂಲದ ವಿದ್ಯಾರ್ಥಿನಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.
ಪೊನ್ನಂಪೇಟೆಯ ಗೋಣಿಕೊಪ್ಪ ದ ಗಫೂರ್, ಫರ್ವೀನ್ ದಂಪತಿಯ ಪುತ್ರಿ ಮದಿಯ ವಾಪಸ್ಸಾದ ವಿದ್ಯಾರ್ಥಿನಿ.

ಉಕ್ರೇನ್ ನ ಉಝರೋಡ್ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮದಿಹ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವ ಮೊದಲ ಹಂತದ ಬಸ್ಸಿನಲ್ಲಿದ್ದರು.
ಯುದ್ಧದ ಬಗ್ಗೆ ಅರಿವಿರಲಿಲ್ಲ,ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳ ಗ್ರೂಪ್ ಸಿದ್ದಗೂಳಿಸಿ ಮಾಹಿತಿ ನೀಡುತ್ತಿದ್ದ ಜಿಲ್ಲಾಡಳಿತ ಕ್ಕೆ ಮದಿಹ ಧನ್ಯವಾದ ತಿಳಿಸಿದ್ದಾರೆ.

error: Content is protected !!