ಇ-ಶ್ರಮದ ಬಗ್ಗೆ ಮಕ್ಕಂದೂರಿನಲ್ಲಿ ಕಾರ್ಮಿಕರಿಗೆ ಮಾಹಿತಿ

ಮಕ್ಕಂದೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ನಡೆಯಿತು, ಕಾರ್ಮಿಕ ಇಲಾಖೆಯಿಂದ ಅನುಷ್ಠಾನ ಮಾಡಿರುವ ಇ-ಶ್ರಮ ಯೋಜನೆ ಬಗ್ಗೆ, ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯ ಗ್ರಾಮ ಕುರಿತ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ, ಆಪಾದನೆ, ಪಿ.ಎಂ.ವೈ.ಜಿ.ಪಿ ಸಂಬಂಧ ಮಾಹಿತಿ ನೀಡಲಾಯಿತು.

error: Content is protected !!