fbpx

ಇವರೆಂತಹಾ ಕಟುಕರು..!?

ಮಂಗಳೂರು: ಇತ್ತೀಚೆಗಷ್ಟೇ ಹಾಲು ಸರಬರಾಜು ಮಾಡುವ ವಾಹನದಲ್ಲಿ ಗೋವು ಸಾಗಾಟ ಮಾಡಿ ಸಿಕ್ಕಿಬಿದ್ದ ಗೋ ಕಳ್ಳರು ಇಂದು ತರಕಾರಿ ಸಾಗಿಸುವ ವಾಹನದಲ್ಲಿ ಬರೋಬ್ಬರಿ 12 ಗೋವುಗಳನ್ನು ಕುತ್ತಿಗೆಗೆ ಬಲವಾಗಿ ಹಗ್ಗದಲ್ಲ ಕಟ್ಟಿ ಹಿಂಸಾತ್ಮಕವಾಗಿ ಕೂಡಿ ಹಾಕಿ ತರಕಾರಿ ಕ್ರೇಟ್ ಗಳನ್ನು ಬಲವಂತವಾಗಿ ಮುಚ್ಚಿ ಬಂಟ್ವಾಳದಿಂದ ಉಳ್ಳಾಲದಲ್ಲಿರುವ ಖಸಾಯಿಖಾನೆಗೆ ಸಾಗಿಸುವ ವೇಳೆ ಪಂಪ್ ವೆಲ್ ನಲ್ಲಿ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಗೋವುಗಳನ್ನು ಮತ್ತು ಆರೋಪಿಗಳನ್ನು ಕಂಕನಾಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

error: Content is protected !!