fbpx

ಇದು ಕೋಳಿ ಮೊಟ್ಟೆ!

ಹೀಗೆ ಹೂವಿನ ಮೂಗ್ಗಿನಂತೆ ಕಾಣುತ್ತಿರುವ ಈ ವಸ್ತು ಒಂದು ಕೋಳಿ ಮೊಟ್ಟೆ!

ಅದಾಗತಾನೆ ಹಾಕಿರುವ ಮೂಟ್ಟೆ ಈ ರೀತಿ ವಿಚಿತ್ರವಾಗಿ ಕಂಡು ಬಂದಿದ್ದು, ಅರಪಟ್ಟು ಪೊದವಾಡ ಕಡಂಗದ ಕೋಳೆಯಂಡ ರೇಖಾ ಪ್ರಸನ್ನ ಎಂಬುವವರ ಮನೆಯಲ್ಲಿ ಈ ರೀತಿ ಮೊಟ್ಟೆಯನ್ನು ಕೋಳಿ ಇಟ್ಟಿದೆ.

ಅಸಲಿಗೆ ಕೋಳಿಗಳಲ್ಲಿ ಕ್ಯಾಲ್ಷಿಯಂ ಕೊರತೆ ಉಂಟಾದರೆ, ಈ ರೀತಿ ವಿಚಿತ್ರ ಮೊಟ್ಟೆ ಇಡುವುದು ಸಹಜ!

error: Content is protected !!