ಇಗ್ಗುತ್ತಪ್ಪ ದೇವಾಲಯಕ್ಕೆ ನಿರ್ಬಂಧ


ಕೊಡಗು: ಜಿಲ್ಲೆಯ ಆರಾಧ್ಯ ದೈವ ಪಾಡಿ ಇಗ್ಗುತ್ತಪ್ಪ ದೇವಾಲಾಯದ ಸಿಬ್ಬಂಧಿಗೆ ಕೋವಿಡ್ ಪಾಸಿಟಿವ್ ವರದಿ ಯಾಗಿರುವ ಹಿನ್ನಲೆಯಲ್ಲಿ ಇದೇ 18ರಿಂದ ತಾತ್ಕಾಲಿಕ ನಿರ್ಭಂಧ ಹೇರಲಾಗಿದೆ

error: Content is protected !!