fbpx

ಇಂದು ಮೋದಿಯಿಂದ “ಮನ್ ಕಿ ಬಾತ್”

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಅಲ್ಲಿ 11ಗಂಟೆಗೆ ರೇಡಿಯೋದಲ್ಲಿ ದೇಶವಾಸಗಳೊಂದಿಗೆ ಮಾತನಾಡಲಿದ್ದಾರೆ. ‘ಮನ್ ಕಿ ಬಾತ್’ನ 66ನೇ ಸಂಚಿಕೆಯಾಗಿ ಮೂಡಿ ಬರಲಿದೆ. ಅದರಲ್ಲಿ ವಿವಿಧ ಪ್ರಚಲಿತ ವಿಚಾರಗಳ ಕುರಿತು ಪ್ರಧಾನಿಗಳು ಬೆಳಕು ಚೆಲ್ಲುವ ಸಾಧ್ಯತೆ ಇದೆ.

error: Content is protected !!