fbpx

ಇಂದು ಜಿಲ್ಲೆಗೆ ಕೇಂದ್ರ ಸಚಿವರ ಭೇಟಿ

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗು ಹೆದ್ದಾರಿಯ ಸಚಿವ ಇಂದು ಕೊಡಗಿಗೆ ಆಗಮಿಸಲಿದ್ದಾರೆ. ಇದೊಂದು ಖಾಸಗಿ ಭೇಟಿಯಾಗಿದ್ದು ಮಧ್ಯಾಹ್ನ ದ ಹೊತ್ತಿಗೆ ಪಾಲಿಬೆಟ್ಟದ ಥರ್ನಿಹುಲ್ ಬಂಗಲೆ ಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ನಾಲ್ಕು ದಿನಗಳ ಕಾಲ ಕೊಡಗಿನ ಪ್ರವಾಸ ಕೈಗೊಂಡಿರುವ ಸಚಿವರು,ನಾಳೆ ತಾಜ್ ರೆಸಾರ್ಟ್ಗೆ ತೆರಳಲಿದ್ದಾರೆ. ಬಳಿಕ ಸೋಮವಾರ ಬೆಂಗಳೂರಿನ ಮಾರ್ಗವಾಗಿ ನಾಗಪುರಕ್ಕೆ ತೆರಳಲಿದ್ದಾರೆ.

error: Content is protected !!