ಮಡಿಕೇರಿಯ ಗಾಳಿಬೀಡುವಿನ ಹೆರಿಟೇಜ್ ರೆಸಾರ್ಟ್ ನಲ್ಲಿ ನಾಗರಹಾವು ಒಂದು ಕಾಣಿಸಿಕೊಂಡಿದ್ದು, ರೆಸಾರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಮೂರ್ನಾಡ್ ವಿನ ಹಾವಾಡಿಗರಾದ ಪ್ರಜ್ವಲ್ ಅವರಿಗೆ ಮಾಹಿತಿ ತಿಳಿಸಿದ್ದರು.
ಕೆಲ ತಾಸುಗಳ ಬಳಿಕ ಪ್ರಜ್ವಲ್ ರವರು ಭೇಟಿ ನೀಡಿ ಹಾವನ್ನು ಹಿಡಿದುಕೊಂಡು ಹೋಗಿ ಅರಣ್ಯಕ್ಕೆ ಬಿಟ್ಟರು