ದಿನದ ವಾರ್ತೆ ಆನೆ ದಾಳಿಗೆ ವ್ಯಕ್ತಿ ಬಲಿ. 2 years ago Team_sudhisanthe ಕೊಡಗು:ಕಾಡಾನೆ ತುಳಿದು ವ್ಯಕ್ತಿಯ ದುರ್ಮರಣ.ಬಲ್ಲಮಾವಟಿಯ ಪೇರೂರು ಗ್ರಾಮದ ಮಾಂಜಾಟ್ ಕಾಲೋನಿಯಲ್ಲಿ ಘಟನೆ.ಸ್ಥಳೀಯ ಪಿ.ಎಂ. ಅಪ್ಪಣ್ಣ.48 ಮೃತಪಟ್ಟ ದುರ್ದೈವಿ. ಕಳೆದ ರಾತ್ರಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಸುಂದರಿ ವಿಥ್ ಕಿಡ್ಸ್Next ವಿರಾಜಪೇಟೆ ಗಡಿಯಾರ ಕಂಬದ ಬಳಿ ಕಾರ್ ಮತ್ತು ಬೈಕ್ ಅವಗಡ