fbpx

ಆಗಸದಲ್ಲಿ ಇಂದು ಬ್ಲೂ ಮೂನ್!

ಇಂದು ಆಕಾಶದಲ್ಲಿ ಬ್ಲೂ ಮೂನ್ ಗೋಚರವಾಗಲಿದ್ದಾನೆ. ಅಂದರೆ ಚಂದ್ರ ನೀಲಿ ಬಣ್ಣದಲ್ಲಿ ಗೋಚರವಾಗುತ್ತಾನೆ ಎಂದರ್ಥವಲ್ಲ. ಈ ಬಾರಿ ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಬರುತ್ತಿದೆ. ಈ ರೀತಿ ಆದರೆ ಅದನ್ನು ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ರಾತ್ರಿ 8.20 ರ ಬಳಿಕ ಬ್ಲೂ ಮೂನ್ ದರ್ಶನವಾಗಲಿದೆ.

error: Content is protected !!