fbpx

ಅಸ್ಸಾಮಿನ ಕಾರ್ಮಿಕರಿಂದ ಕಾಳುಮೆಣಸಿನ ಕಳ್ಳತನ

ಕೊಡಗಿನಲ್ಲಿ ಕಾಳುಮೆಣಸಿನ ಬೆಲೆ ಹೆಚ್ಚಳದ ಹಿನ್ನಲೆಯಲ್ಲಿ,ನಾಟಿ ಮಾಡಲು ಕಾಳುಮೆಣಸಿನ ಕಡ್ಡಿ, ಬುಡ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.

ಇದರ ಮಾಹಿತಿ ಅರಿತ ಕಾಫಿತೋಟದ ಕೆಲಸಕ್ಕೆಂದು ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಅಸ್ಸಾಮಿನ ಕಾರ್ಮಿಕರಿಂದ ಈ ಕಡ್ಡಿ,ಬುಡಗಳನ್ನು ಸದ್ದಿಲ್ಲದೆ ಸಂಗ್ರಹಿಸಿ, ಮಾರಾಟ ಮಾಡುವ ವಿಚಾರ ನಾಪೋಕ್ಲು ವ್ಯಾಪ್ತಿಯ ಕಾಫಿತೋಟದಲ್ಲಿ ನಡೆಯುತ್ತಿರುವ ಬೆಳಕಿಗೆ ಬಂದಿದೆ. ಜೊತೆಗೆ ಕಳಗೆ ಬಿದ್ದು ಕಾಳುಮೆಣಸಿನ ಸಂಗ್ರಹ ಮಾಡುತ್ತಿರುವುದು ತೋಟದ ಮಾಲೀಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

error: Content is protected !!