ಅಸ್ಸಾಂ ಕಾರ್ಮಿಕರಿಗೆ ಸೀಲ್, ಕೋವಿಡ್ ಪರೀಕ್ಷೆ ಕಡ್ಡಾಯ!

ಇತ್ತೀಚೆಗೆ ಕೊಡಗು ಜಿಲ್ಲೆಗೆ ತಂಡೋಪತಂಡ ಅಸ್ಸಾಂ ಭಾಗದ ಕಾರಿಮಿಕರು ಕಾಫಿ ತೋಟ ಸೇರಿದಂತೆ ಇತರೆ ಕೆಲಸಗಳಿಗೆ ಜಿಲ್ಲೆಯತ್ತ ಆಗಮಿಸುತ್ತಿರುವ ಹಿನ್ನಲೆ ಮೈಸೂರು ಗಡಿ ಕೊಪ್ಪ ಮತ್ತು ಗುಡ್ಡೆಹೊಸೂರು ಭಾಗದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಿ ಬಿಡಲಾಗುತ್ತಿದೆ.

ಜಿಲ್ಲಾಡಳಿತದ ನಿರ್ದೇಶನದಂತೆ ಸ್ವಃ ಕಾರ್ಮಿಕರನ್ನು ಕರೆಸಿಕೊಳ್ಳುವ ಮಾಲೀಕರು ಹಾಜರಿರಬೇಕಾಗಿದ್ದು,ಆದರೂ ಗೇಟ್ ಗಳ ಬಳಿ ನಿಸ್ಸಾಹಯಕರಾಗಿ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು,ಪಾಸಿಟಿವ್ ಕಂಡುಬಂದಲ್ಲಿ ಕ್ವಾರಂಟೈನ್ ಅವಶ್ಯಕತೆಯಾಗಿದೆ. ಈ ಕಾರಣಕ್ಕೆ RTPCR ಪರೀಕ್ಷೆ ನಡೆಸಿ ಕೈಗೆ ಸೀಲ್ ಒತ್ತಿ ಒಳಗೆ ಬಿಡಲು ತೀರ್ಮಾನಿಸಲಾಗಿದೆ.

error: Content is protected !!