fbpx

ಅಸ್ವಸ್ಥಗೊಂಡ ಹಸುವನ್ನು ರಕ್ಷಿಸಿದ ನಗರಸಭೆ ಸಿಬ್ಬಂದಿ

ಮಡಿಕೇರಿಯಲ್ಲಿ ಮಳೆ ಸಂದರ್ಭ ಸಿಡಿಲಿಗೆ ಬೆಚ್ಚಿ ಬಿದ್ದು ಹಸುವೊಂದು ಮಡಿಕೇರಿಯ ಹಾಕಿ ಟರ್ಫ್ ಮೈದಾನದ ಬಳಿ ನರಳುತ್ತಿರುವುದನ್ನು ಕಂಡು ನಗರಸಭೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹಸುವಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

error: Content is protected !!