fbpx

ಅಸಮರ್ಪಕ ರೇಷನ್ ವಿತರಣೆ: ಅಧಿಕಾರಿ ಭೇಟಿ, ಪರಿಶೀಲನೆ

ಕುಶಾಲನಗರ ತಾಲ್ಲೂಕಿನ ಕೂಡಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಅಸಮರ್ಪಕ ರೇಷನ್ ವಿತರಣೆ ಯಾಗುತ್ತಿರುವ ಬಗ್ಗೆ ಫಲಾನುಭವಿಗಳು ಆಹಾರ ಇಲಾಖೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ, ಇಲಾಖೆ ಅಧಿಕಾರಿ ಸ್ವಾತಿ ನ್ಯಾಯಬೆಲೆ ಅಂಗಡಿಗೆ ದಿಢೀರ್ ಭೇಟಿ ನೀಡಿ ಪಡಿತರ ವಿತರಣೆ ಕುರಿತು ಪರಿಶೀಲನೆ ನಡೆಸಿದರು.

ಸರ್ಕಾರದಿಂದ ನೀಡಲಾಗುವ ಪಡಿತರ ಬಗ್ಗೆ ಕಡತ ಪರಿಶೀಲಿಸಿದ ಅವರು,ಬಳಿಕ ಪಡಿಸಿದ ಸಮಯಕ್ಕೆ ತಕ್ಕಂತೆ ಫಲಾನುಭವಿಗಳಿಗೆ ಪಡಿತರ ನೀಡುವಂತೆ ಸೂಚಿಸಿದರು.

error: Content is protected !!