ಅವಧಿ ಮೀರಿದ ಮದ್ಯ ನಾಶ

ಕುಶಾಲನಗರದ ಕೈಗಾರಿಕಾ ಬಡಾವಣೆಯ ಹೊರವಲಯದಲ್ಲಿರುವ ರಾಜ್ಯ ಪಾನೀಯ ನಿಗಮ(MSIL) ನಲ್ಲಿ ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದರು.
ಸೋಮವಾರಪೇಟೆ ಉಪವಿಭಾಗದ ಅಧೀಕ್ಷಕಿ ಚೈತ್ರ ನೇತೃತ್ವದಲ್ಲಿ 68 ಸಾವಿರ ಮೌಲ್ಯದ 37 ಬಾಕ್ಸ್ ಸೇರಿದಂತೆ ವಿವಿಧ ಕಂಪೆನಿಗಳ 69 ಬಾಟಲಿಗಳನ್ನು ನಾಶಪಡಿಸಲಾಯಿತು.