ಅವಧಿ ಪೂರ್ಣಗೊಂಡರೂ ಮುಗಿಯದ ರಸ್ತೆ ನಿರ್ಮಾಣ ಕಾರ್ಯ: ಪ್ರತಿಭಟನೆ

ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿ ಸೋಮವಾರಪೇಟೆ ಪಟ್ಟಣದ ವಿವೇಕಾನಂದ ವೃತ್ತ ವ್ಯಾಪ್ತಿಯಲ್ಲಿನ ವಿವೇಕಾನಂದ ವೃತ್ತದಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆಯೆಂದು ಸೇರಿ ಪ್ರತಿಭಟನೆ ನಡೆಸಿದರು.

ವಿವೇಕಾನಂದ ವೃತ್ತ ದಿಂದ ಆಲಮಟ್ಟಿ ರಸ್ತೆ ನಿರ್ಮಾಣಕ್ಕಾಗಿ 1 ಕೋಟಿ ರೂ ಮೀಸಲಿಟ್ಟ,430 ಮೀಟರ್ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿಲ್ಲ,ಕಾಮಗಾರಿ ನೆಪದಲ್ಲಿ ಇರುವ ರಸ್ತೆಯನ್ನು ಅಗೆದು ಅವ್ಯವಸ್ಥೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಲೋಕಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

error: Content is protected !!