fbpx

ಅರ್ಥಪೂರ್ಣ ಸ್ವತಂತ್ರ್ಯ ದಿನಾಚರಣೆ

ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಭಾಗಮಂಡಲ ಇಲ್ಲಿ ನ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಸರಳ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲಾ ಪ್ರಾಂಶುಪಾಲರಾದ ,ಕುಮಾರಸ್ವಾಮಿರವರು ಧ್ವಜಾರೋಹಣ ನೆರವೇರಿಸಿದರು ,ಈ ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಯವರು ಪಾಲ್ಗೊಂಡಿದ್ದರು.

error: Content is protected !!