fbpx

ಅರ್ಚಕ ವೃತ್ತಿಯನ್ನು ಆಚಾರ್ಯ ಕುಟುಂಬದವರೇ ನೋಡಿಕೊಳ್ಳಲಿದ್ದಾರೆ?!

ಕೊಡಗು(ತಲಕಾವೇರಿ): ಶ್ರೀ ಕ್ಷೇತ್ರ ತಲಕಾವೇರಿ ಬಳಿ ಗುಡ್ಡ ಕುಸಿತ ಬಳಿಕ ಸ್ಥಗಿತಗೊಂಡಿದ್ದ ಕ್ಷೇತ್ರದ ಪೂಜೆ ಕೈಂಕರ್ಯಗಳು ಇದೇ ತಿಂಗಳಿಂದ ಸರದಿ ಆರಂಭಿಸಲು ನಿರ್ಧಾರ ಮಾಡಲಾಗಿದೆ. ದೇವಾಲಯದ ಪ್ರಧಾನ ಅರ್ಚಕರಾದ ಶಂಕರ್ ಆಚಾರ್ಯರಿಗೆ ವಯಸ್ಸಾಗಿದ್ದು ಮತ್ತು ಕ್ಷೇತ್ರದಲ್ಲಿ ಅತೀ ಹೆಚ್ಚು ಚಳಿ,ಮಳೆ ಇರುವ ಹಿನ್ನಲೆಯಲ್ಲಿ ಇವರ ಪುತ್ರ ಗುರುರಾಜ್ ಆಚಾರ್ ಪೂಜೆ ನಡೆಸಲಿದ್ದಾರೆ. ಜೊತೆಗೆ ಕುಟುಂಬದ ಇತರೆ ಅರ್ಚಕರು ದಿನನಿತ್ಯದ ಪೂಜೆ ಮುಂದುವರಿಸುವುದಾಗಿ ಅರ್ಚಕ ಕುಟುಂಬಸ್ಥರು ತಿಳಿಸಿದ್ದಾರೆ.

error: Content is protected !!